ಮಂಗಳೂರು, ಜೂನ್  25: ಸಾಂ. ಅಲೋಶಿಯಸ್ ಕಾಲೇಜಿನ2021- 22ರವರ್ಷದ ಕೊಂಕ್ಣಿ ಸಂಘದ ಸಮಾರೋಪ ಕಾರ್ಯಕ್ರಮ ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿ ಸನ್ನು ಮೋನಿಸ್ ಅಬುಧಾಬಿ ಮತ್ತು ದೊ.ರೋಸ್ವೀರ ಡಿಸೋಜ ಡೀನ್, ಸಾಂ.ಅಲೋಶಿಯಸ್ ಕಾಲೇಜುಹಾಜರಿದ್ದರು.

ಈ ಸಂದರ್ಭದಲ್ಲಿ ಪರ್ಜಳ್ ಡಿಜಿಟಲ್ ಪತ್ರವನ್ನು ಲೋಕಾರ್ಪಣೆ ಮಾಡಲಾಯಿತು.

ಕಾರ್ಯಾಕ್ರಮಕ್ಕೆ ಕು.ಶರಲ್ರೊಡ್ರಿಗಾಸ್ಸ್ವಾಗತಿಸುತ್ತಾ, ಜೊಯಲ್ ಕ್ರಾಸ್ತ ಧನ್ಯವಾದ ಸಮರ್ಪಿಸಿದರು. ಎಲ್ಲಾ ಕಾರ್ಯಕ್ರಮವನ್ನು ಸುಸೂತ್ರವಾಗಿ ಒಲಿಂಕ ಮತ್ತು ಜೀಯಾ ನಡೆಸಿಕೊಟ್ಟರು.