ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಟಿ20 ಕ್ರಿಕೆಟ್‌ನಲ್ಲಿ 89ನೇ ಅರ್ಧ ಶತಕ ಬಾರಿಸಿ ಕ್ರಿಸ್ ಗೇಲ್ ಅವರ 88 ಅರ್ಧ ಶತಕಗಳ ದಾಖಲೆ ಮುರಿದರು.

ಇದು ಐಪಿಎಲ್‌ನಲ್ಲಿ ವಾರ್ನರ್ ಅವರ 54ನೇ ಅರ್ಧ ಶತಕವಾಗಿದೆ. ಟಿ20ಯಲ್ಲಿ ಕೊಹ್ಲಿ 77 ಅರ್ಧ ಶತಕಗಳೊಡನೆ ಮೂರನೆಯ ಸ್ಥಾನದಲ್ಲಿ ಇದ್ದಾರೆ.