ಮಂಗಳೂರು: ಹೆಣ್ಣಿನ ಬಗ್ಗೆ ಮನಸ್ಥಿತಿ ಬದಲಾಯಿಸಿ – ಡಾ. ಶಿವಪ್ರಕಾಶ್

ಮಂಗಳೂರು, ಮಾ. 17: ಲಿಂಗಾನುಪಾತ ಹದಗೆಡಲು ವರದಕ್ಷಿಣೆ ಎಂಬ ಸಾಮಾಜಿಕ  ಪಿಡುಗು   ಮುಖ್ಯವಾಗಿ ಕಾರಣವಾಗುತ್ತಿದ್ದು, ಈ ಪಿಡುಗನ್ನು ಹೋಗಲಾಡಿಸಬೇಕು.  ಸಮಾಜದಲ್ಲಿ ಗಂಡು ಶ್ರೇಷ್ಠ, ಹೆಣ್ಣು  ತಾತ್ಸಾರ ಎಂಬ ಭೇದ  ತೋರದೆ ಸಮಾನತೆಯನ್ನು ಕಾಯ್ದುಕೊಳ್ಳಬೇಕು […]

ಕೃಷಿಯ ಮೌಲ್ಯವರ್ಧನೆಯ ಬಗ್ಗೆ ಚಿಂತನೆ ನಡೆಯಲಿವಿದ್ಯುತ್ ತಂತಿಯಿಂದ ಕೃಷಿಗೆ ಯಾವ ಹಾನಿಯೂ ಇಲ್ಲ: ಪೂರ್ಣಪ್ರಜ್ಞ ಬೇಳೂರು|ಮೂಡುಬಿದಿರೆ ಪತ್ರಕರ್ತರ ಒಂದು ಅಪೂರ್ವ ಅದ್ಯಯನ ಪ್ರವಾಸ

ಲೇಖನಹರೀಶ್ ಕೆ.ಆದೂರು ಪತ್ರಕರ್ತ ಉಡುಪಿಯಿಂದ ನೆರೆಯ ಕಾಸರಗೋಡಿಗೆ ಅಂತರರಾಜ್ಯ 400ಕೆವಿ ಪವರ್ ಟ್ರಾನ್ಸ್ ಮಿಷನ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಅನೇಕ ಕಡೆಗಳಲ್ಲಿ ಕೃಷಿ ಜಮೀನು ನಾಶವಾಗಿದೆ. ರೈತರಿಗೆ ಧೈರ್ಯ ತುಂಬುವ, ಅವರ […]