Politics ತುಳು-ಕೊಂಕಣಿ-ಕನ್ನಡಿಗರು ಮಹಾರಾಷ್ಟ್ರದ ವಿವಿಧ ಮುನ್ಸಿಪಲ್ ಕಾರ್ಪೊರೇಶನ್ಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು Author January 18, 2026 0 ಚಿತ್ರ / ಮಾಹಿತಿ: ರೋನ್ಸ್ ಬಂಟ್ವಾಳ್ಮುಂಬಯಿ: ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಸಹಿತ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಿಗೆ ಕಳೆದ ಗುರುವಾರ ಚುನಾವಣೆ ನಡೆದಿದ್ದು, ಕಳೆದ ಶುಕ್ರವಾರ ರಾತ್ರಿ ತನಕ ಮತ ಎಣಿಕೆ ನಡೆಸಲ್ಪಟ್ಟಿತು. ಬಿಎಂಸಿ, ನವಿಮುಂಬಯಿ […]