ವರದಿ ರಾಯಿ ರಾಜಕುಮಾರದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಕರಿಮಣೇಲು ಗ್ರಾಮದಲ್ಲಿ ನೂತನ ಬ್ರೈಟ್ ಹೊರೈಸನ್ ಅಂತರಾಷ್ಟ್ರೀಯ ಶಾಲೆಯ ಪ್ರಾರಂಭೋತ್ಸವ ಏಪ್ರಿಲ್ 8ರಂದು ನಡೆಯಿತು. ಪೂಜಾ ವಿಧಿ ವಿಧಾನಗಳ ತರುವಾಯ ವೇಣೂರು […]