ಮಂಗಳೂರು: ಮಹಾತ್ಮಗಾಂಧಿ ನಗರ ಅಭಿವೃದ್ಧಿ ಎರಡನೇ ಹಂತದ ಯೋಜನೆಯ ರಾಜ್ಯ ಸರ್ಕಾರದ ಅನುದಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಡೆದಂತ ಶಿಲಾನ್ಯಾಸ ಸಂದರ್ಭದಲ್ಲಿ ಐವನ್ ಡಿಸೋಜಾ ಶಾಸಕರು ಭೂಮಿ ಪೂಜೆ ಮಾಡಿದರು.







ವಾರ್ಡಿನ ಸಮಸ್ತ ಜನರಿಗೆ ಅಭಿವೃದ್ಧಿಯಲ್ಲಿ ಐವನ್ ಡಿಸೋಜಾ ರವರು ನನ್ನ ಸಹಕಾರ ಇದೆ ಅಂತ ಹೇಳಿ ಜಪ್ಪು ವಾರ್ಡಿನ ಜನರಿಗೆ ಭರವಸೆಯನ್ನು ನೀಡಿದರು.
