ಕೋವಿಡ್ ಕಷ್ಟ ಕಾಲದಲ್ಲಿ ಟ್ವಿಟರ್ ಇಂಕ್ ಭಾರತಕ್ಕೆ 110 ಕೋಟಿ ರೂಪಾಯಿ ಅಂದರೆ 15 ಮಿಲಿಯ ಡಾಲರ್ ನೆರವು ಘೋಷಿಸಿತು.
ಟ್ವಿಟರ್ ಇಂಕ್‌ನ ಸಿಇಓ ಜಾಕ್ ಪ್ಯಾಟ್ರಿಕ್ ಈ ಬಗೆಗೆ ಹಣ ಬಿಡುಗಡೆ ಮಾಡಿರುವುದನ್ನು ಹೇಳಿರುವುದಲ್ಲದೆ, ಟ್ವಿಟರ್‌ನಲ್ಲೂ ಪ್ರಕಟಿಸಿದ್ದಾರೆ.