ಆಫ್ರಿಕಾದ ನಮೀಬಿಯಾದಿಂದ 12 ಚೀತಾಗಳು ಫೆಬ್ರವರಿ 18ರ ಬೆಳಿಗ್ಗೆ ವಾಯು ಪಡೆಯ ವಿಶೇಷ ವಿಮಾನದಲ್ಲಿ ದಿಲ್ಲಿ ದಾರಿಯಾಗಿ ಬಂದು ಬೆಳಿಗ್ಗೆ 10 ಗಂಟೆಗೆ ಗ್ವಾಲಿಯರ್ ವಿಮಾನ ನಿಲ್ದಾಣವನ್ನು ತಲುಪಿದವು. ಅಲ್ಲಿಂದ ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಸಾಗಿಸಲಾಯಿತು. ಅಲ್ಲಿ ಆ ಚಿರತೆಗಳಿಗೆ 10 ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ.
ದೇಶದ ಕಾನೂನಿನಂತೆ ಬೇರೆ ದೇಶದಿಂದ ತರಿಸಿದ ಪ್ರಾಣಿಗಳನ್ನು 30 ದಿನವಾದರೂ ಕ್ವಾರಂಟೈನ್ - ಪ್ರತ್ಯೇಕತೆಯಲ್ಲಿ ಇಡಬೇಕು. 2021ರಲ್ಲಿ ತಂದ 8 ಚೀತಾಗಳು ಸದ್ಯ 6 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುತ್ತುತ್ತಿದ್ದು, ಸದ್ಯವೇ ಪೂರ್ಣ ಕಾಡು ಪಾಲು ಮಾಡಲಾಗುತ್ತದೆ.
1952ರಲ್ಲಿ ಚೀತಾ ನಿರ್ವಂಶವಾಗಿದೆ ಎಂದು ಭಾರತದಲ್ಲಿ ಘೋಷಿಸಲಾಯಿತು. ಕೊನೆಯ ಚೀತಾ 1947ರಲ್ಲಿ ಸತ್ತಿತ್ತು ಎನ್ನಲಾಗಿ
ಆಫ್ರಿಕಾದ ನಮೀಬಿಯಾದಿಂದ 12 ಚೀತಾಗಳು ಫೆಬ್ರವರಿ 18ರ ಬೆಳಿಗ್ಗೆ ವಾಯು ಪಡೆಯ ವಿಶೇಷ ವಿಮಾನದಲ್ಲಿ ದಿಲ್ಲಿ ದಾರಿಯಾಗಿ ಬಂದು ಬೆಳಿಗ್ಗೆ 10 ಗಂಟೆಗೆ ಗ್ವಾಲಿಯರ್ ವಿಮಾನ ನಿಲ್ದಾಣವನ್ನು ತಲುಪಿದವು.
ಅಲ್ಲಿಂದ ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಸಾಗಿಸಲಾಯಿತು. ಅಲ್ಲಿ ಆ ಚಿರತೆಗಳಿಗೆ 10 ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ.