
IMAGE: Arab News
ಹೊಸ ದಿಲ್ಲಿಯ ಹೈದರಾಬಾದ್ ಹೌಸ್‌ನಲ್ಲಿ ಭಾರತದ ಪ್ರಧಾನಿ ಮೋದಿಯವರು ಮತ್ತು ಸೌದಿ ಅರೇಬಿಯಾದ ಯುವರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರುಗಳು ಪರಸ್ಪರ 24 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಮಾಡಿದರು.
ಈ 24 ಒಪ್ಪಂದಗಳಲ್ಲಿ ಇಂಧನ, ಆಹಾರ, ರಕ್ಷಣೆ, ಮಾಹಿತಿ ತಂತ್ರಜ್ಞಾನ, ಕೃಷಿ, ಮದ್ದು ತಯಾರಿಕೆ ಇತ್ಯಾದಿಗಳು ಸೇರಿವೆ.