ಪಾಕಿಸ್ತಾನದ ನಾನಾ ಸೆರೆಮನೆಗಳಲ್ಲಿ ಭಾರತದ 682 ಮಂದಿ ಬಂಧಿಗಳಾಗಿದ್ದರೆ, ಭಾರತದ ಜೈಲುಗಳಲ್ಲಿ 461 ಜನ ಪಾಕಿಸ್ತಾನದವರು ಸೆರೆಯಾಳುಗಳಾಗಿರುವುದು ಪಟ್ಟಿ ವಿನಿಮಯದಿಂದ ದೃಢಪಟ್ಟಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ 2008ರಲ್ಲಿ ಆದ ರಾಜತಾಂತ್ರಿಕ ಒಪ್ಪಂದಡಿ ವರುಷದಲ್ಲಿ ಎರಡು ಬಾರಿ ಇಂತಾ ಪಟ್ಟಿ ಕೊಂಡುಕೊಳ್ಳುವುದು ನಡೆಯುತ್ತದೆ. ಜನವರಿ 1 ಮತ್ತು ಜುಲಾಯಿ 1ರಂದು ಈ ಪಟ್ಟಿ ವಿನಿಮಯ ನಡೆಯುತ್ತದೆ.
ಮೀನು ದೋಣಿ ಬಂಧನದಂಥವಾದರೆ ಬೇಗ ಬಿಡುಗಡೆಯೂ ಆಗುತ್ತದೆ. ಇತರ ಕಾನೂನು ಪ್ರಕ್ರಿಯೆಗಳಿದ್ದಲ್ಲಿ ಇದು ಮಾಹಿತಿ ಅಷ್ಟೆ.