ದೇರಳಕಟ್ಟೆ ಮದನಿನಗರ ನಿವಾಸಿ ಕಾಂಗ್ರೇಸ್ ಮುಖಂಡ ಸಮಾಜ ಸೇವಕರು ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ R K C ಅಬ್ದುಲ್ ಅಝೀಜ್ ಇದೀಗ ಅಲ್ಲಾಹುವಿನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದು ಸಭಾಧ್ಯಕ್ಷ ಯು ಟಿ ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಲ್ಲಾಹು ಅವರ ಖಬರ್ ವಿಶಾಲವಾಗಿರಿಸಲಿ, ಕುಟುಂಬಕ್ಕೆ ಶಾಂತಿ ಸಮಾಧಾನ ನೀಡಲಿ, ಬಂಧು-ಬಳಗದವರಿಗೆ ಈ ದುಖ:ವನ್ನು ಸಹಿಸುವ ತಾಳ್ಮೆ-ಸಹನೆ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಎಂದು ಸಭಾಧ್ಯಕ್ಷ ಯು ಟಿ ಖಾದರ್ ತಿಳಿಸಿದರು.