ಬಿಜೆಪಿ ಮೂಡುಬಿದಿರೆ  ನಗರ ಮಹಾಶಕ್ತಿ ಕೇಂದ್ರದ 63 ನೇ ಬೂತ್ ಅಧ್ಯಕ್ಷರಾದ ಆಕಾಶ್ ಮನೆಯಲ್ಲಿ  ನಾಮ ಫಲಕ  ಅಳವಡಿಸುವ  ಕಾರ್ಯಕ್ರಮದಲ್ಲಿ  ಬಿಜೆಪಿ ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ. ಭಾಗವಹಿಸಿದರು. ಶಾಸಕರಾದ ಉಮನಾಥ್ ಕೋಟ್ಯಾನ್, ಮಂಡಲ ಅಧ್ಯಕ್ಷರಾದ  ಸುನಿಲ್ ಆಳ್ವ, ಪ್ರಮುಖರಾದ ಗಣೇಶ್ ಹೊಸಬೆಟ್ಟು, ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ, ಪ್ರಸಾದ್ ಕುಮಾರ್, ಲಕ್ಷ್ಮಣ್  ಪೂಜಾರಿ,   ನಾಗರಾಜ್ ಪೂಜಾರಿ, ರಾಜೇಶ್ ನಾಯಕ್, ಅಭಿಷೇಕ್, ಹಾಗು ಪುರಸಭಾ ಸದಸ್ಯರು  ಉಪಸ್ಥಿತರಿದ್ದರು