ನಿನ್ನೆ ಸಂಜೆ ನಿಮತಿ ಘಾಟ್‌ನಿಂದ ಮಾಜುಲಿ ದ್ವೀಪಕ್ಕೆ ಹೊರಟಿದ್ದ ಪ್ರಯಾಣಿಕರ ದೋಣಿಗೆ ಮಾಜುಲಿಯಿಂದ ಬರುತ್ತಿದ್ದ ಸರಕಾರದ ಸ್ಟೀಮ್ ಬೋಟ್ ಡಿಕ್ಕಿ ಹೊಡೆದ ಪರಿಣಾಮವಾಗಿ ನೂರರಷ್ಟು ಜನ ಪ್ರಾಣಕ್ಕೆ ಎರವಾದರು.
ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿ 41 ಜನರನ್ನು ರಕ್ಷಣೆ ಮಾಡಿವೆ. ಸತ್ತವರ ಸ್ಪಷ್ಟ ಸಂಖ್ಯೆ ತಿಳಿಯದಾದರೂ ನೂರರ ಸುತ್ತು ಎನ್ನಲಾಗಿದೆ.