3ನೇ ಸುತ್ತಿನಲ್ಲಿ ಕಳೆದ ಬಾರಿಯ ಚಾಂಪಿಯನ್ ಒಸಾಕಾ, 4ನೇ ಸುತ್ತಿನಲ್ಲಿ ಮೂರು ಗ್ರಾನ್‌ಸ್ಲಾಮ್ ವಿಜೇತೆ ಕೆರ್ಬರ್‌ರನ್ನು ಸೋಲಿಸಿದ್ದ ಕೆನಡಾದ ಲೈಲಾ ಫೆರ್ನಾಂಡೀಸ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಬೋಟಿಕ್‌ರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.
ಸೋಮವಾರ 19ನೇ ಹುಟ್ಟು ಹಬ್ಬ ಆಚರಿಸಿಕೊಂಡ ತರುಣಿ ಲೈಲಾರಿಗೆ ಇದು ಮೊದಲ ಗ್ರಾನ್‌ಸ್ಲಾಮ್ ಸೆಮಿಫೈನಲ್. ಈಗ 73ನೇ ಸ್ಥಾನದಲ್ಲಿ ಇರುವ ಲೈಲಾ ರಿಯಾಂಕಿನಲ್ಲಿ ಹೈಜಂಪ್ ಮಾಡುವರು.
ಪುರುಷರ ವಿಭಾಗದಲ್ಲಿ ರಶಿಯಾದ ದನೀಲ್ ಮೆದ್ವೆದೆವ್ ಸೆಮಿಫೈನಲ್ ಪ್ರವೇಶಿಸಿದರು.