2022ರ ವರುಷಾರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳ ಚುನಾವಣಾ ಉಸ್ತುವಾರಿಗಳನ್ನು ಬಿಜೆಪಿ ಘೋಷಣೆ ಮಾಡಿದೆ.
ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್‌ರನ್ನು ನೇಮಿಸಲಾಗಿದೆ. ಅದರ ಜೊತೆಗೆ ಉಸ್ತುವಾರಿ ತಂಡವೊಂದನ್ನು ರಚಿಸಿದ್ದು, ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸಹ ಉತ್ತರ ಪ್ರದೇಶದ ಒಬ್ಬರು ಉಸ್ತುವಾರಿ ಆಗಿದ್ದಾರೆ.
ಕೇಂದ್ರದ ಮಂತ್ರಿ ಪ್ರಹ್ಲಾದ ಜೋಶಿಯವರನ್ನು ಉತ್ತರಾಖಂಡದ ಚುನಾವಣಾ ವೀಕ್ಷಕರಾಗಿ ನೇಮಿಸಿದ್ದಾರೆ. ಅವರ ಜೊತೆ ಲಾಕೆಟ್ ಚಟರ್ಜಿ ಅವರಿರುತ್ತಾರೆ.