ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಅರ್ಹತೆ ಗಳಿಸಿದ ಅಸ್ಸಾಂನ ಬಾಕ್ಸರ್ ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದರು. ಕಳೆದ ಬಾರಿಯ ಪದಕ ವಿಜೇತೆ ಮೇರಿ ಕೋಮ್ ವಿಫಲತೆ ಹೀಗೆ ತುಂಬಿ ಬಂತು.

69 ಕಿಲೋ ವಿಭಾಗದಲ್ಲಿ ಲವ್ಲೀನಾ ಪ್ರಬಲ ಚೀನಾದ ಸ್ಪರ್ಧಿಯನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.