ಸಾಮಾನ್ಯವಾಗಿ ಪದಕ‌ ಪೈಪೋಟಿ ಇರುವುದು ಚೀನಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ನಡುವೆ. ಒಂದು ಕಾಲದ ರಶಿಯಾ ಈಗ ಹಿಂದುಳಿದಿದೆ.

ಚೀನಾ 15 ಚಿನ್ನದೊಡನೆ 32 ಪದಕ, ಜಪಾನ್ 15 ಬಂಗಾರ ಸಹಿತ 25 ಪದಕ,  ಯುಎಸ್‌ಎ 14 ಕನಕ ಸಹಿತ 38 ಪದಕಗಳನ್ನು ಪಡೆದು ಮೊದಲ ಮೂರು ಸ್ಥಾನಗಳಲ್ಲಿ ಇವೆ.

ಭಾರತವು ಒಂದು ಬೆಳ್ಳಿ ಹಿಡಿದು ಪದಕ ಪಟ್ಟಿಯಲ್ಲಿ 46ನೇ‌ ಸ್ಥಾನದಲ್ಲಿ ಇದೆ.