ಸಾಮಾನ್ಯವಾಗಿ ಪದಕ‌ ಪೈಪೋಟಿ ಇರುವುದು ಚೀನಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ನಡುವೆ. ಜಪಾನ್ ಸದ್ಯ ಪ್ರಾದೇಶಿಕ ಬಲ ಪಡೆದಿದೆ.

ಜಪಾನ್ 13 ಬಂಗಾರ ಸಹಿತ 22 ಪದಕ, , ಚೀನಾ 12 ಚಿನ್ನ ಸಹಿತ 27 ಪದಕ, ಯುಎಸ್‌ಎ 11 ಕನಕ ಸಹಿತ 31 ಪದಕಗಳನ್ನು ಪಡೆದು ಮೊದಲ ಮೂರು ಸ್ಥಾನಗಳಲ್ಲಿ ಇವೆ.

ಭಾರತವು ಒಂದು ಬೆಳ್ಳಿ ಹಿಡಿದು ಪದಕ ಪಟ್ಟಿಯಲ್ಲಿ 43ನೇ‌ ಸ್ಥಾನದಲ್ಲಿ ಇದೆ.