ಸಾಮಾನ್ಯವಾಗಿ ಪದಕ ಪೈಪೋಟಿ ಇರುವುದು ಚೀನಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ನಡುವೆ. ಜಪಾನ್ ಸದ್ಯ ಪ್ರಾದೇಶಿಕ ಬಲ ಪಡೆದಿದೆ.
ಜಪಾನ್ 10 ಬಂಗಾರ ಸಹಿತ 18 ಪದಕ, ಯುಎಸ್‌ಎ 9 ಕನಕ ಸಹಿತ 25 ಪದಕ, ಚೀನಾ 8 ಚಿನ್ನ ಸಹಿತ 28 ಪದಕಗಳನ್ನು ಪಡೆದು ಮೊದಲ ಮೂರು ಸ್ಥಾನಗಳಲ್ಲಿ ಇವೆ.
ಭಾರತವು ಒಂದು ಬೆಳ್ಳಿ ಹಿಡಿದು ಪದಕ ಪಟ್ಟಿಯಲ್ಲಿ 39ನೇ ಸ್ಥಾನದಲ್ಲಿ ಇದೆ.