ಸಾಮಾನ್ಯವಾಗಿ ಪದಕ‌ ಪೈಪೋಟಿ ಇರುವುದು ಚೀನಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ನಡುವೆ. ಅದು ಈಗಲೇ ಸ್ಪಷ್ಟಗೊಂಡಿದೆ.

ಜಪಾನ್ 8 ಬಂಗಾರ ಸಹಿತ 13 ಪದಕ, ಯುಎಸ್‌ಎ 7 ಕನಕ ಸಹಿತ 14 ಪದಕ, ಚೀನಾ 6 ಚಿನ್ನ ಸಹಿತ 18 ಪದಕಗಳನ್ನು ಪಡೆದು ಮೊದಲ ಮೂರು ಸ್ಥಾನಗಳಲ್ಲಿ ಇವೆ.