ಪ್ರಬಲ ಎದುರಾಳಿ ಚೀನಾದ ಬಿಂಗ್ ಜಿಯಾವೋರನ್ಬು ಸೋಲಿಸಿ ಪಿ. ವಿ. ಸಿಂಧು ಅವರು ಟೋಕಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದರು.
ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಗೆದ್ದಿದ್ದರು. ಬ್ಯಾಡ್ಮಿಂಟನ್‌ನಲ್ಲಿ ಸತತ ಎರಡು ಒಲಿಂಪಿಕ್ಸ್ ಪದಕ ಗೆದ್ದ ನಾಲ್ಕನೆಯವರು. ಭಾರತದ ಮಹಿಳೆಯರಲ್ಲಿ ಸತತ ಎರಡು ಒಲಿಂಪಿಕ್ಸ್ ಪದಕ ಗೆದ್ದ ಮೊದಲಿಗರು.
ಸುಶೀಲ್ ಕುಮಾರ್ ಹಿಂದಿನ ಎರಡು ಒಲಿಂಪಿಕ್ಸ್‌ಗಳಲ್ಲಿ ಸತತ ಪದಕ ಗದ್ದಿದ್ದರು. ಹಿಂದೆ ಭಾರತ ಹಾಕಿಯಲ್ಲಿ ಹಲವು ಬಾರಿ ಸತತ ಒಲಿಂಪಿಕ್ಸ್ ಪದಕ ಪಡೆದ ದಾಖಲೆ ಹೊಂದಿದೆ.