ಲಂಡನ್ ನಗರ ಕಾಲೇಜು ವಿಶ್ವವಿದ್ಯಾನಿಲಯ, ಬ್ರಿಸ್ಟಾಲ್ ವಿಶ್ವವಿದ್ಯಾನಿಲಯ, ಯಾರ್ಕ್ ವಿಶ್ವವಿದ್ಯಾನಿಲಯ, ಲಿವರ್‌ಪೂಲ್ ವಿಶ್ವವಿದ್ಯಾನಿಲಯ ಸೇರಿ ನಡೆಸಿದ ಅಧ್ಯಯನದ ಪ್ರಕಾರ ಕೋವಿಡ್ 18 ಮಕ್ಕಳಿಗೆ ಅಪಾಯಕಾರಿ ಅಲ್ಲ.
ಅವರಿಗೆ ಬರುವುದಿಲ್ಲ, ಬಂದರೂ ತೊಂದರೆ ತೀರಾ ಅಲ್ಪ. ಆಸ್ತಮಾ, ಹೃದಯದ ತೊಂದರೆ, ಸಕ್ಕರೆ ಕಾಯಿಲೆ ಇರುವವರಿಗೆ ಕೊರೋನಾ ಬಂದರೆ ತುಂಬ ಎಚ್ಚರಿಕೆ ಅಗತ್ಯ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅಧ್ಯಯನ ಹೇಳಿದೆ.