ಜಗದ್ಗುರು ಸ್ವಸ್ತಿಶ್ರೀ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಶುಭಾಶಿರ್ವಾದ ದೊಂದಿಗೆ ತಮ್ಮ ಅಡಳಿತಕ್ಕೊಳಪಟ್ಟ 18ಬಸದಿ ಗಳ ಆಹಾರ ಪೊಟ್ಟಣ ವಿತರಣೆ



ಶ್ರೀ ಜೈನ ಮಠ ಹಾಗೂ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ ದಾನಿ ಜೀವ0ದರ ಕುಮಾರ್ ಹೋತ ಪೇಟೆ ಸಹಕಾರ ದಿಂದ ಮೂಡು ಬಿದಿರೆ ಬಸದಿ ಪೂಜಾ ಅರ್ಚಕರಿಗೆ ಆಹಾರ ಪೊಟ್ಟಣ, ಮುಖ ಪಟ್ಟಿ,ವಿತರಣೆ ಯನ್ನು 30.07.2021 ಶ್ರೀ ಜೈನ ಮಠ ಮೂಡುಬಿದಿರೆಯಲ್ಲಿ ಬೆಳಿಗ್ಗೆ 10.30 ಕ್ಕೆ ಸ್ವಾಮೀಜಿ ಯವರು ವಿತರಿಸಿದರು ಕಾರ್ಯಕ್ರಮದ ಮೊದಲು ಶ್ರೀ ಮಠ ದಲ್ಲಿ ಅಭಿಷೇಕ ವಾಗಿ
ಶ್ರೀಗಳು, ಅರ್ಚಕರು ಮಂಗಲ ಅಷ್ಟಕ ಣಮೋಕಾರ ಶಾಂತಿ ಮಂತ್ರ ಪಠಿಸಿದರು.
ಈ ಸಂಧರ್ಭ ದಲ್ಲಿ ಕೊವಿಡ್ 19 ಕೊರೊನ ಬಗ್ಗೆ ಎಚ್ಚರ ವಹಿಸಿ ಸರಕಾರ ಅದೇಶಿಸಿದ ಅರೋಗ್ಯ ನಿಯಮ ಕಡ್ಡಾಯವಾಗಿ ಅಳವಡಿಸಿ ಪೂಜೆ ಕಾರ್ಯ ನಿರ್ವಹಿಸಲು ಪುರೋಹಿತರಿಗೆ ಪೂಜಾ ಶಿಬ್ಬಂದಿ ವರ್ಗ ದವರಿಗೆ ಸಲಹೆ ನೀಡಿ ಹರಸಿ ದಕ್ಷಿಣೆ ನೀಡಿ ಆಶೀರ್ವದಿಸಿದರು.
ಪಟ್ಣ ಶೆಟ್ಟಿ ಸುದೇಶ್, ಆ.ದಿನೇಶ್ ಕುಮಾರ್, ಮುಕ್ತೇಸರ ರು, ಸಂಜಯಂಥ ಕುಮಾರ್ ಶೆಟ್ಟಿ ವ್ಯವ ಸ್ಥಾಪಕರು, ಪಣಿರಾಜ್, ಅದಿತ್ಯ ಜೈನ್ ಉಪಸ್ಥಿತರಿದ್ದರು
ವರದಿ
ಆದಿತ್ಯ ಜೈನ್
ಶ್ರೀ ಜೈನ್ ಮಠ ಮೂಡು ಬಿದಿರೆ