ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ನನ್ನ ಪ್ರತಿಭಟನೆ ಪರಿಗಣಿಸದೆ ನನಗೆ ಮುತ್ತು ಕೊಟ್ಟು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ಶೆರ್ಲಿನ್ ಚೋಪ್ರಾ ದೂರಿದ್ದಾರೆ.

ಶೆರ್ಲಿನ್ ಈಗಾಗಲೇ ರಾಜ್ ಕುಂದ್ರಾರ ಅಶ್ಲೀಲ ಚಿತ್ರ ನಿರ್ಮಾಣದ ಕೇಸಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆ್ಯಪ್ ಬಿಜಿನೆಸ್ ಎಂದು ಮೋಸ ಮಾಡಿದ್ದಾರೆ ಎಂದಿದ್ದಾರೆ.

ಇದರ ನಡುವೆ ಶೇರು ವ್ಯವಹಾರದ ವಂಚನೆಗಾಗಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾರ ವಿಯಾನ್ ಕಂಪೆನಿಗೆ ಸೆಬಿ ರೂ. 3 ಲಕ್ಷ ದಂಡ ವಿಧಿಸಿದೆ.