ಶ್ರೀ ಗಣರಾಯ ಜೈ ಗಣೇಶಾಯ
ವಕ್ರತುಂಡ ಮಹಾಕಾಯ....

ಪ್ರಥಮ ಪೂಜಿತ ಹೇ ಶಿವಸುತ
ಮಂಗಲಮೂರ್ತಿ ನಮೋ ನಮಃ

ಗಜಮುಖ ಗಣಾಧೀಶ ವಿಘ್ನೇಶ
ಶ್ರೀ ವಿನಾಯಕ ನಮೋ ನಮಃ

ದಯಾಳು ಕಲ್ಪತರು ಪಾರ್ವತಿ ತನಯ
ಶ್ರೀ ಸುಮುಖಾಯ ನಮೋ ನಮಃ

ಮೂಷಕವಾಹನ ಮೋದಕ ಪ್ರೀಯ
ಶುಭಕಾರಕ ಮಾಡುವೆ ಪ್ರಾರ್ಥನೆಯ

ಶ್ರೀ ಗಣರಾಯ ಜೈ ಗಣೇಶಾಯ
ವಕ್ರತುಂಡಾಯ ಮಹಾಕಾಯ
ಪ್ರಥಮ ಪೂಜಿತ ಹೇ ಶಿವ ಸುತ
ಮಂಗಳ ಮೂರ್ತಿ ನಮೋ ನಮಃ

By ಅಂಜಲಿ ಶಿದ್ಲಿಂಗ್