ಪ್ರಧಾನಿ ಕೆಲಸಕ್ಕಿಂತ ಸ್ವಪ್ರಚಾರದಲ್ಲಿ ಮುಳುಗಿರುವ ಮೋದಿ ಪ್ರಚಾರ ಮಂತ್ರಿ ಅಷ್ಟೇ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ದಾಳಿ ನಡೆಸಿದೆ.
ಕೊರೋನಾ ನಿಯಮ ಮುರಿದು ಪಡುವಣ ಬಂಗಾಳದಲ್ಲಿ ಹಲವು ಪ್ರಚಾರ ಸಭೆ ನಡೆಸಿದ ಮೋದಿಯವರಿಗೆ ಇನ್ನೂ ಯಾವುದೇ ಕೋವಿಡ್ ಆಸ್ಪತ್ರೆಗೆ ಹೋಗಿ ಪರಿಶೀಲನೆ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಾಪ್ರಹಾರ ನಡೆಸಲಾಗಿದೆ.