ಚೀನಾದ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರು ಅರುಣಾಚಲ ಪ್ರದೇಶದ ಗಡಿ ಪಟ್ಟಣವಾದ ಟಿಬೆಟ್‌ನ ನ್ವೆಂಗ್ವಿಗೆ ಭೇಟಿ ನೀಡಿದರು.

ಅನಂತರ ಅವರು ನ್ವಾಂಗ್ವಿ ನದಿಗೆ ಕಟ್ಟಿದ ಸೇತುವೆ ಪರಿಶೀಲನೆ ನಡೆಸಿದರು. ಮುಖ್ಯವಾಗಿ ಬ್ರಹ್ಮಪುತ್ರ ನದಿಯ ಉಪನದಿಗಳ ಪ್ರದೇಶದಲ್ಲಿನ ಕಾಮಗಾರಿ ಗಮನಿಸಿದರು.