ರಾಜ್ಯ ಸಭೆಯಲ್ಲಿ ಆಳುವ ಬಿಜೆಪಿ ಪಕ್ಷದ ನಾಯಕರಾಗಿ ಪೀಯೂಶ್ ಗೋಯಲ್ ಅವರ ಆಯ್ಕೆ ಇಂದು ಆಯಿತು.

ಇಷ್ಟು ಕಾಲ ಆ ಹುದ್ದೆಯಲ್ಲಿ ಇದ್ದ ತಾವರ್‌ಚಂದ್ ಗೆಹ್ಲೋಟ್ ಈಗ ರಾಜ್ಯಪಾಲ ಆಗಿರುವುದರಿಂದ ಹಿಂದೆ ಉಪನಾಯಕ ಆಗಿದ್ದ ಗೋಯಲ್‌ರನ್ನು ಬಿಜೆಪಿ ಆ ಹುದ್ದೆಗೆ ಆರಿಸಿದೆ.