ಫ್ರಾನ್ಸಿನ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಅಧ್ಯಕ್ಷರಾಗಿ ಉಳಿಯುವ ಸಾಧ್ಯತೆ ಕಡಿಮೆಯಾಗಿದೆ.
ಸಂಸತ್ತಿನಲ್ಲಿ ಬಹುಮತಕ್ಕೆ 289 ಸ್ಥಾನಗಳ ಅಗತ್ಯವಿದೆ. ಸಣ್ಣ ಪಕ್ಷ ಯಾವುದಾದರೂ ಬೆಂಬಲ ನೀಡಿದರೆ ಮ್ಯಾಕ್ರಾನ್ ಉಳಿಯಬಹುದು. ಪ್ರತಿ ಪಕ್ಷದ ಲೀ ಪೆನ್ ಅಧ್ಯಕ್ಷರಾಗುವ ಸಾಧ್ಯತೆ ಅಧಿಕವಿದೆ ಎನ್ನಲಾಗಿದೆ.