ತನಿಖಾ ತಂಡಕ್ಕೆ ರಾಜ್ ಕುಂದ್ರಾ ಕಚೇರಿಯಲ್ಲಿ 51 ಅಶ್ಲೀಲ ವೀಡಿಯೋಗಳು ಸಿಗುವುದರೊಂದಿಗೆ ರಾಜ್ ಕುಂದ್ರಾ ‌ಸದ್ಯ ಜಾಮೀನು ‌ಪಡೆದು ಹೊರ ಬರುವ ವಿಚಾರ ದೂರ ಹೋಯಿತು.

ಕೋರ್ಟು ಅವರ ಪೋಲೀಸು ಬಂಧನವನ್ನು ‌ನ್ಯಾಯಾಂಗ ಬಂಧನಕ್ಕೆ ಬದಲಿಸಿದ್ದರೂ ಅವರ ಅಶ್ಲೀಲ ಚಿತ್ರ ನಿರ್ಮಾಣದ ಬಗೆಗೆ ಮತ್ತಷ್ಟು ಸಾಕ್ಷ್ಯಗಳು ದೊರೆಯುತ್ತಲೇ ಇವೆ.