ಬೇಸಿಗೆ ರಜೆ ಮುಗಿದು ಮೇ 29ರಿಂದ ಶಾಲೆ ಆರಂಭವಾಗುತ್ತಿದೆ ಎಂದು ಕರ್ನಾಟಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
2023- 24ರ ಶಿಕ್ಷಣ ವರುಷದಲ್ಲಿ ಮೇ 29, 2023ರಿಂದ ಅಕ್ಟೋಬರ್ 10, 2023ರವರೆಗೆ ಮತ್ತು ಅಕ್ಟೋಬರ್ 25ರಿಂದ ಏಪ್ರಿಲ್ 10, 2024ರವರಗೆ ಶಾಲಾ ಕರ್ತವ್ಯದ ದಿನಗಳು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.