ಒಂದು ಸಣ್ಣ ತಪ್ಪು ಜೀವನಪೂರ್ತಿ ವಿಷಾದವನ್ನುಂಟು ಮಾಡುತ್ತದೆ.ರಸ್ತೆ ಅಪಘಾತದಲ್ಲಿ ಗಾಯಗಳು ಮರಣಗಳು ಆಕಸ್ಮಿಕವಾಗಿ ನಡೆದೇ ಹೋಗುತ್ತದೆ.ಪ್ರಪಂಚದ ಮೂಲೆ ಮೂಲೆಯಲ್ಲೂ ಪ್ರತಿಕ್ಷಣ ಯಾವುದೋ ಒಂದು ಅಪಘಾತದ ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ.
ರಸ್ತೆ ಅಪಘಾತಗಳು ಚಾಲಕನ ವೇಗದಿಂದ ಮಂಪರಿಂದ ನಿರ್ಲಕ್ಷದಿಂದ ನೆಡೆದು ಹೋಗುತ್ತದೆ.ಪ್ರಮಾದದಲ್ಲಿ ಎಲ್ಲಾ ವಯಸಿನವರು ಮರಣ ಹೊಂದುತ್ತಾರೆ.ಮನೆಯಿಂದ ಹೊರಗಡೆ ಬಂದಾ ಕಾಲೇಜು ಮಕ್ಕಳನ್ನ ತಂದೆತಾಯಿಗಳು ಮನೆಗೆ ಬರುವ ತನಕ ಕಾಯುತ್ತಿರುತ್ತಾರೆ ಹಾಗೆಯೇ ಕೆಲಸಕ್ಕೆ ಹೋಗುವ ತಂದೆ ತಾಯಿ ಮನೆಯವರನ್ನ ಮನೆಯುವರು ಕಾಯುತ್ತಿರುತ್ತಾರೆ . ಅವರಿಗೆ ಹೇಗ ಆಗುತ್ತದೆ ಮನೆಯಿಂದ ಹೋದವರು ಹೆಣವಾಗಿ ಬಂದರೆ ಆ ನೋವುಗಳನ್ನ ಯಾರಿಗೂ ತಡೆದುಕೊಳ್ಳಲ್ಲಿಕ್ಕೂ ಆಗಲ್ಲಾ ಆ ಸುದ್ದಿಯನ್ನ ಹೇಳಲಿಕ್ಕೂ ಕಷ್ಟವೇ ಹಾಗಾಗಿ ವಾಹನ ಚಾಲಾಯಿಸುವವರು ಬೇಜಾಬ್ದಾರಿಯಿಂದ ಚಲಾಯಿಸುವುದು ಒಳ್ಳೆದ ಅಲ್ಲಾ ವಾಹನ ಚಾಲಯಿಸುವ ಚಾಲಕ ವಹಿಸಬೇಕಾದ ಮಂಜಾಗ್ರತಾ ಕ್ರಮಗಳು.
1.ಟ್ರಾಫಿಕ್ ನಿಯಮಗಳನ್ನು ತಪ್ಪದೇ ಅನುಸರಿಸಬೇಕು
2.ನಿಧಾನವಾಗಿ ಹೋಗಲು ಮೊದಲು ಪ್ರಾಧಾನ್ಯತೆ ನೀಡಬೇಕು.
3.ರಸ್ತೆಯಲ್ಲಿ ಪ್ರಯಾಣ ಮಾಡುತ್ತಿರುವಾಗ ಪ್ರತಿಕ್ಷಣ ಜಾಗೃತ ವಹಿಸಬೇಕು
4.ಮರುದಿನ ಮುಂಜಾನೆ ಸುದೀರ್ಘವಾದ ಪ್ರಯಾಣ ಇರುವಾಗ ರಾತ್ರಿ ನಿದ್ರೆ ಜಾಸ್ತಿ ಮಾಡಬೇಕು.
5.ಪ್ರತಿ ಎರೆಡು ಗಂಟೆಗೆ ಒಂದು ಸಾರಿ ವಿರಾಮ ಅವಶ್ಯಕ
6.ಇತರರು ವಾಹನಗಳನ್ನು ಕ್ರಾಸ್ ಮಾಡುತ್ತಿರುವಾಗ ಪಾರ್ಕಿಂಗ್ ಮಾಡುವಾ ಸಂದರ್ಭದಲ್ಲಿ ಜಾಗೃತೆ ವಹಿಸಬೇಕು
7.ಸೆಲ್ ಫೋನ್ ಉಪಯೋಗಿಸುತ್ತಾ ವಾಹನ ಚಾಲಯಿಸಬಾರದು.
8.ರಸ್ತೆ ಮ್ಯಾಪ್ ಕೈಯಲ್ಲಿಯೇ ಇರಬೇಕು
ವಾಹನ ಸ್ಪೀಡ್ ಆಗಿ ಚಲಾಯಿಸುವಾ ಗ ಥ್ರಿಲ್ ಆಗಬಹುದು ಆದರೆ ಒಂದು ಜೀವ ಹೋದರೆ ಎಂದಿಗೂ ವಾಪಾಸ್ ಬರೋದಿಲ್ಲ.ಮೊನ್ನೆ ಮಂಗಳವಾರ ಕುಂದಾಪುರದ ಕೋಟೇಶ್ವರದಲ್ಲಿ ಟಿಪ್ಪರ್ ಕಾರು ಸ್ಪೀಡ್ ಆಗಿ ಬಂದು ಕಾಲೇಜು ವಿದ್ಯಾರ್ಥಿ ಧನುಷ ಜೀವನೇ ತತ್ತೆಬೇಕಾಗಿದೆ. ಅಮೂಲ್ಯವಾದ ಜೀವಕ್ಕಾಗಿ ಅಮೂಲ್ಯವಾದ ಸಮಯವನ್ನು ಸ್ವಲ್ಪ ಹಾಳು ಮಾಡಿದರೆ ಏನು ಆಗುವುದಿಲ್ಲ ಆದರೆ ವೇಗವಾಗಿ ಚಲಾಯಿಸಿ ಪ್ರಾಣವನ್ನ ತೆಗೆಯಬೇಡಿ.ವೇಗವಾಗಿ ವಾಹನಗಳನ್ನು ಚಲಾಯಿಸುವುದು ಅಪಾಯಕಾರಿ ಅಪಾಯವನ್ನು ಆಹ್ವಾನಿಸಿದಂತೇ.
ರೇಷ್ಮಾ ಶೆಟ್ಟಿ