ಭಾರತದ 6 ಲಕ್ಷ ಜನರದ್ದೂ ಸೇರಿ ಜಗತ್ತಿನ 50 ಲಕ್ಷ ಮಂದಿಯ ದತ್ತಾಂಶಗಳನ್ನು ಕದ್ದು ತಲಾ ರೂ. 490ಕ್ಕೆ ಮಾಡಲಾಗಿದೆ ಎಂದು ನಾರ್ಡ್‌ವಿಪಿನ್ ಸೇವಾ ಸಂಸ್ಥೆಯು ತಿಳಿಸಿದೆ. 2018 ರಿಂದೀಚೆಗೆ ಈ ಸಂಶೋಧನೆ ನಡೆಸಿರುವುದಾಗಿ ಸಂಸ್ಥೆ ಹೇಳಿದೆ.
ಗೂಗಲ್, ಮೈಕ್ರೋಸಾಫ್ಟ್, ಫೇಸ್‌ಬುಕ್ ಮೊದಲಾದವುಗಳ ಲಾಗಿನ್ ವಿವರ, ಕುಕಿ, ಸ್ಕ್ರೀನ್ ಶಾಟ್, ಡಿಜಿಟಲ್ ಮಾಹಿತಿ ಮೊದಲಾದವನ್ನು ಕಳ್ಳತನ ಮಾಡಲಾಗಿದೆ.