ತೀರಾ ಬಡವರು ಸಹ ವಿಮಾನದಲ್ಲಿ ಸಂಚರಿಸಲು ಸಾಧ್ಯವಾಗುವಂತೆ ಇನ್ನು 4 ವರುಷದೊಳಗೆ 70 ವಿಮಾನಗಳೊಡನೆ ಆಕಾಶ ಏರ್‌ಲೈನ್ಸ್ ವಿಮಾನ ಸಂಸ್ಥೆ ಸ್ಥಾಪಿಸುವುದಾಗಿ ಉದ್ಯಮಿ ರಾಕೇಶ್ ಜುಂಜನ್‌ವಾಲಾ ಹೇಳಿದ್ದಾರೆ.

ರೂಪಾಯಿ 261 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 40% ಪಾಲು ಬಂಡವಾಳಕ್ಕೆ ಅವಕಾಶವಿದೆ. ತೀರಾ ಅಗ್ಗದ ದರ ಇರುತ್ತದೆ ಎನ್ನಲಾಗಿದೆ.