Ashleigh Barty
ವಿಂಬಲ್ಡನ್ ಟೆನ್ನಿಸ್‌ನಲ್ಲಿ 41 ವರುಷಗಳ ಬಳಿಕ ಆಸ್ಟ್ರೇಲಿಯಾಕ್ಕೆ ಗ್ರಾನ್‌ಸ್ಲಾಮ್ ಗೆಲುವು ಕೊಡಿಸಿದ ದಾಖಲೆಯನ್ನು ಆಶ್ಲಿ ಬಾರ್ಟಿ ಬರೆದರು.
ಫೈನಲ್ ಪಂದ್ಯದಲ್ಲಿ ಅವರು ಕರೋಲಿನಾ ಪ್ಲಿಸ್ಕೋವಾರನ್ನು ಸೋಲಿಸಿ ಚಾಂಪಿಯನ್ ಆದರು. 2012ರ ಬಳಿಕ ಮಹಿಳಾ ವಿಂಬಲ್ಡನ್ ಫೈನಲ್ ಮೂರು ಸೆಟ್ ಎಳೆದದ್ದು ಈ ಬಾರಿಯೇ.