ವರದಿ ರಾಯಿ ರಾಜಕುಮಾರ 

ಚಿತ್ರದುರ್ಗದಲ್ಲಿ ಅಕ್ಟೋಬರ್ 27ರಂದು ನಡೆದ 19ನೇ ರಾಜ್ಯಮಟ್ಟದ ಅಬಾಕಸ್ ಹಾಗೂ ಮೆಂಟಲ್ ಅಂಕ ಗಣಿತ ಸ್ಪರ್ಧೆಯಲ್ಲಿ ಬಿಳುವಾಯಿ ಮರಿಯಂ ಶಾಲೆಯ 15 ಮಂದಿ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದರು. ಬಹುಮಾನಗಳಿಸಿದ ಎಲ್ಲ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕಿಯರು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.