Image Courtesy: Deccan Herald
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು 35 ಸ್ಥಾನಗಳಲ್ಲಿ ಗೆಲುವಿನ ಮುನ್ನಡೆ ಸಾಧಿಸಿದ್ದು, ಸರಳ ಬಹುಮತ ಪಡೆಯುವುದು ಕಾಣಿಸುತ್ತಿದೆ.
ಬಿಜೆಪಿ ಇಲ್ಲಿ 29 ಕಡೆ ಗೆಲುವಿನ ಮುನ್ನಡೆ ಕಂಡಿದೆ. ಎಎಪಿ ತೊಡರುಗಾಲು ಮಾತ್ರ ಲಾಭ.
ಗುಜರಾತಿನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಸೂಚನೆ ಇದೆ. ಎಎಪಿ ಪಕ್ಷವು ಕಾಂಗ್ರೆಸ್ಸಿನ ಮತ ಕಸಿದದ್ದು ಬಿಟ್ಟರೆ ಗಳಿಸಿದ ಲಾಭ ಕಾಣಿಸುತ್ತಿಲ್ಲ.