ಮಂಗಳೂರು:- ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಝೋನ್-2, ಆರ್ ಐ.ಜಿಲ್ಲೆ 318 ವತಿಯಿಂದ ರಂಗ ತರಂಗ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ ಫೆಬ್ರವರಿ 28 ರಂದು ಬೆಳಿಗ್ಗೆ 8.00 ಗಂಟೆಗೆ ಸಂತ ಅಲೋಸಿಯಸ್ ಪಿಯು ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಂಗಳೂರು ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಕೋಸ್ಟಲ್ ವುಡ್ ನಿರ್ಮಾಪಕ, ನಿರ್ದೇಶಕರಾದ ದೇವದಾಸ್ ಕಾಪಿಕಾಡ್, ರೋಟರಿ ಜಿಲ್ಲಾ ರಾಜ್ಯಪಾಲ ರೊಟೇರಿಯನ್ MPHF ಎ.ಆರ್ ರವೀಂದ್ರ ಭಟ್, ಝೋನ್ -2ರ ಸಹಾಯಕ ರಾಜ್ಯಪಾಲ ರೊಟೇರಿಯನ್ MPHF ಆನಂದ ಶೆಟ್ಟಿ, ಝೋನ್- 3ರ ಸಹಾಯಕ ರಾಜ್ಯಪಾಲ ರೊಟೇರಿಯನ್ MPHF ಏಕನಾಥ ದಂಡಕೇರಿ ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ರೋಟರಿ ಅರ್.ಐ.ಡಿ 3181ರ ಜಿಲ್ಲಾ ರಾಜ್ಯಪಾಲ ರೊಟೇರಿಯನ್ ಎಮ್.ಡಿ.ಎಮ್ ರಂಗನಾಥ್ ಭಟ್, ರೋಟರಿ ಅರ್.ಐ.ಡಿ 3181ರ 2022-23ರ ಜಿಲ್ಲಾ ರಾಜ್ಯಪಾಲ ರೊಟೇರಿಯನ್ ಎಮ್.ಡಿ ಪ್ರಕಾಶ್ ಕಾರಂತ್, ರೋಟರಿ ಜಿಲ್ಲಾ ಅರ್.ಐ.ಡಿ 3181 ಝೋನ್-2ರ ಸಹಾಯಕ ರಾಜ್ಯಪಾಲ ರೊಟೇರಿಯನ್ ಎಮ್.ಡಿ ಡಾ.ಶಿವಪ್ರಸಾದ್ ಕೆ.
ರೋಟರಿ ಜಿಲ್ಲಾ ಅರ್.ಐ.ಡಿ 3181ಝೋನ್ 3ರ ಜಿಲ್ಲಾ ಸಹಾಯಕ ರಾಜ್ಯಪಾಲ ರೊಟೇರಿಯನ್ MPHF ಗೋಪಾಲಕೃಷ್ಣ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೊಟೇರಿಯನ್ ಪಿ.ಪಿ ಪ್ರಕಾಶ್ ಚಂದ್ರ, ಕಾರ್ಯದರ್ಶಿ ರೊಟೇರಿಯನ್ ಅಶ್ರಫ್ ಬಗ್ಸರಿಯಾ, ರಂಗ ತರಂಗ ಜಿಲ್ಲಾ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷರಾದ ರೊಟೇರಿಯನ್ mphf ಶ್ರೀಕಾಂತ್ ನಾಯಕ್, ರೊಟೇರಿಯನ್ MPHF ರಾಜಶೇಖರ್ ಕದಂಬ, ಇವೆಂಟ್ ಚೇರ್ ಮೆನ್ ರೊಟೇರಿಯನ್ ಪಿ.ಡಿ.ಜಿ ಎಮ್. PHF ಡಾ.ಬಿ.ದೇವದಾಸ್ ರೈ, ರಂಗತರಂಗ ಜಿಲ್ಲಾ ಸಂಸ್ಕೃತಿಕ ಸಮಿತಿಯ ಸಂಯೋಜಕರಾದ ರೊಟೇರಿಯನ್ ದೀರಜ್ ಶೆಟ್ಟಿ ಉಪಸ್ಥಿತರಿರುವರು.
ಎಂದು ರಂಗತರಂಗ ಜಿಲ್ಲಾ ಸಂಸ್ಕೃತಿಕ ಸಮಿತಿಯ ಅಧ್ಯಕ್ಷ ರೊಟೇರಿಯನ್ ಪಿ.ಪಿ PHF ರಾಜ್ ಗೋಪಾಲ್ ರೈ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.