ಉತ್ತರ ಪ್ರದೇಶದ ಯುಪಿಸಿಸಿ ಕಾರ್ಯಾಲಯಕ್ಕೆ ಬರುವಾಗ ಯುವ ನಾಯಕ ಕನ್ಹಯ್ಯ ಕುಮಾರ್ ಮೇಲೆ ರಾಸಾಯನಿಕ ಎರಚುವ ಪ್ರಯತ್ನ ನಡೆಯಿತು. ಆದರೆ ಕಾರ್ಯಕರ್ತರು ಆರೋಪಿ ದೇವಾಂಶ್ ಬಾಜಪೇಯಿಯನ್ನು ದಾಳಿ ವೇಳೆ ಹಿಡಿದು ಪೋಲೀಸರಿಗೆ ಒಪ್ಪಿಸಿದರು.
ಲಕ್ನೋದ ಉತ್ತರ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುವ ಸಂಸದ ಕಾರ್ಯಕ್ರಮದಲ್ಲಿ ಮಾತನಾಡಲು ಕನ್ಹಯ್ಯ ಬಂದಿದ್ದರು.