ಒಬ್ಬ ವ್ಯಕ್ತಿ ಹಲವಾರು ಮತ ಪತ್ರ ಹೆಸರುಗಳನ್ನು ತಿದ್ದಿ ಸಹಿ ಮಾಡುವ ವೀಡಿಯೋ ಒಂದನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಹರೀಶ್ ರಾವತ್‌ರು ಚುನಾವಣಾ ಆಯೋಗಕ್ಕೆ ಇದು ಕಾಣಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ಇದನ್ನು ಪ್ರಜಾಪ್ರಭುತ್ವದ ಅಣಕ ಎಂದಿದ್ದಾರೆ. ಹಲವರ ಹೆಸರಿನ ಮತವನ್ನು ಯಾರೊ ಹಾಕಲು ಈ ತಂತ್ರ ನಡೆಸಿದಂತಿದೆ, ಇದು ಉತ್ತರಾಖಂಡದಲ್ಲಿ ನಡೆದಿದೆ ಎನ್ನಲಾಗಿದೆ.