ಎಸ್ಸೆಸ್ಸೆಲ್ಲಿ ಪರೀಕ್ಷೆ ಬರೆಯಲು ಕಾಸಗಿ ಶಾಲೆಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರದೊಂದಿಗೆ ಹಿಜಬ್ ಧರಿಸಿ ಬರಲು ಸರಕಾರ ಅವಕಾಶ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದರು. 

ಶಾಲಾ ಗುರುತು ಪತ್ರ ಇಲ್ಲವೆ ಮುಖ್ಯೋಪಾಧ್ಯಾಯರ ಕಾಗದ ಇರಲಿ. 28, 29ರಂದು ಕೇರಳದಲ್ಲಿ ಮುಷ್ಕರ ಇರುವುದರಿಂದ ಆ ಕಡೆಯಿಂದ ಬರುವ ವಿದ್ಯಾರ್ಥಿಗಳಿಗೆ ವಾಹನಗಳ ಏರ್ಪಾಡು ಮಾಡಲಾಗಿದೆ ಎಂದು ಅವರು ತಿಳಿಸಿದರು.