ಚಿಕ್ಕಮಗಳೂರು, ಮಾ.23- ಎಸ್.ಎಸ್.ಕಲಾ ಸಂಗಮ ವತಿಯಿಂದ ಬೆಂಗಳೂರಿನ ಜ್ಞಾನಸೌಧ ನಾಗರಬಾವಿಯಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತಾಲ್ಲೂಕಿನ ಕೆಳಮಲ್ಲಂದೂರು ಗ್ರಾಮದ ಶ್ರೀಮತಿ ರಶ್ಮಿತಾ ಮತ್ತು ಸುರೇಶ್ ಅವರ ಮೂರೂವರೆ ವರ್ಷದ ಪುತ್ರಿ ಎಸ್.ಸುರಕ್ಷಾ ಅವರಿಗೆ ಪ್ರತಿಭಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಸಂದರ್ಭದಲ್ಲಿ ವೈದ್ಯ ಡಾ|| ನಾಗಪ್ಪ ಹಾಗೂ ಕಾರ್ಯಕ್ರಮ ಆಯೋಜಕರಾದ ಶಶಿಧರ್ ಕೋಟೆ ಉಪಸ್ಥಿತರಿದ್ದರು.