ರೂಪವಾಣಿ

ರಮಾಕಾಂತಿ

ದಿವಂಗತ ಖ್ಯಾತ ಯುವ ತಾರೆ ಪುನೀತ್ ರಾಜ್‍ಕುಮಾರ್ ಅವರ ನಟನೆಯ ಕೊನೆಯ ಚಿತ್ರ ಜೇಮ್ಸ್ ಮಂಗಳೂರಿನಲ್ಲಿ ಬಹುತೆರೆಯ ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆ ಆಗಿರುವುದಲ್ಲದೆ ನಗರ ನಡುವಿನ ಅಕ್ಕಪಕ್ಕದ ಚಿತ್ರಮಂದಿರಗಳಲ್ಲಿಯೂ ಬಿಡುಗಡೆ ಆಗಿದೆ.

ರೂಪವಾಣಿ ಮತ್ತು ರಮಾಕಾಂತಿ ಎರಡು ಥಿಯೇಟರ್‌‌ಗಳಲ್ಲಿಯೂ ಬದಿಬದಿಯಲ್ಲಿ ಜೇಮ್ಸ್ ಹವಾ ಹರಡಿದೆ.

ಪುನೀತ್ ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸಹ ಇದರಲ್ಲಿ ಅಂತಿಮವಾಗಿ ಕಾಣಿಸಿಕೊಳ್ಳುವಂತೆ ಮಾಡಲಾಗಿದೆ. ಶಿವರಾಜ್ ಕುಮಾರ್ ಅವರು ಇದರಲ್ಲಿ ಪುನೀತ್‌ರಿಗೆ ಧ್ವನಿ ನೀಡಿದ್ದಾರೆ.