ತಕ್ರಾನ್ ಸಹೋದರರ ಕೊಲೆಗೆ ಸಂಬಂಧಿಸಿದಂತೆ ಗುರುಗ್ರಾಮ ಪೋಲೀಸರು ಇಬ್ಬರು ಶಾರ್ಪ್ ಶೂಟರ್‌ಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಗ್ಯಾಂಗ್ ಲೀಡರ್ ಲಾರೆನ್ಸ್ ಬಿಷ್ಣೋಯ್‌ನನ್ನು ದಿಲ್ಲಿ ನ್ಯಾಯಾಲಯವು ಸಿಧು ಮೂಸೇವಾಲಾ ಕೊಲೆಯ ವಿಚಾರಣೆಗಾಗಿ ಪಂಜಾಬ್ ಪೋಲೀಸು ವಶಕ್ಕೆ ನೀಡಿದ್ದಾರೆ.

ಬಂಧಿತ ಶಾರ್ಪ್ ಶೂಟರ್‌ಗಳು ಎಂದರೆ ಮನೀಶ್ ಅಲಿಯಾಸ್ ಸನ್ನಿ ಕಕ್ರ ಮತ್ತು ಅತುಲ್ ಅಲಿಯಾಸ್ ಮೋಟಾ.