ಶಕ್ತಿ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ “ಆಶೀರ್ವಾದ ಸಭಾ, ಮಾತಾ ಪಿತೃ ಪೂಜನ’ ಕಾರ್ಯಕ್ರಮ

ಮಂಗಳೂರು: ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿರುವ ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಆಶೀರ್ವಾದ ಸಭಾ, ಮಾತಾ ಪಿತೃ ಪೂಜನಾ ಕಾರ್ಯಕ್ರಮವುದೀಪ ಬೆಳಗಿಸುವುದರ ಮೂಲಕ ಶನಿವಾರದಂದು ಜರುಗಿತು. ಫೆಬ್ರವರಿ 17ನೇ ತಾರೀಖಿನಿಂದ ಆರಂಭವಾಗುತ್ತಿರುವ ಸಿ.ಬಿ.ಎಸ್.ಇ. ಬೋರ್ಡ್ ಪರೀಕ್ಷೆಯನ್ನು […]