ಶಕ್ತಿ ವಸತಿ ಶಾಲೆಯಲ್ಲಿ ಕೃಷ್ಣಮಯ 2026 ಜಿಲ್ಲಾ ಮಟ್ಟದ ಸ್ಪರ್ಧೆ

ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿ ಕೃಷ್ಣಮಯ 2026 ಜಿಲ್ಲಾ ಮಟ್ಟದ ಕೃಷ್ಣವೇಶ ಸ್ಪರ್ಧೆಯ ಸಮಾರೋಪ ಸಮಾರಂಭವು ಆಗಸ್ಟ್ 29ರಂದು ರೇಷ್ಮಾ ಮೆಮೋರಿಯಲ್‍ ಅಡಿಟೋರಿಯಂನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನ ವಿಜೇತರ ವಿವರಗಳು ಈ ಕೆಳಗಿನಂತಿವೆ.
ಬೆಣ್ಣೆಕೃಷ್ಣ ಸ್ಪರ್ಧೆ- ಜಶ್ವಿ ಸಾಲಿಯಾನ್, ಗುರುನಗರ ಮಂಗಳೂರು ಪ್ರಥಮ ಸ್ಥಾನ,ಸಿಯ ಸಿ.ಕೆ. ಮಂಜಡ್ಕ ಶಕ್ತಿನಗರ ದ್ವಿತೀಯ ಸ್ಥಾನ, ಸಮ್ಯಕ್ ನಿಖಿಲ್‍ರಾವ್‍ ಯೆಯ್ಯಾಡಿ ಮಂಗಳೂರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಬಾಲಕೃಷ್ಣ ಸ್ಪರ್ಧೆ- ಅಹನಾ ಎನ್‍ಶೆಟ್ಟಿ ಶಕ್ತಿ ರೆಸಿಡೆನ್ಯಿಯಲ್ ಸ್ಕೂಲ್ ಪ್ರಥಮ ಸ್ಥಾನ, ಆಧ್ಯಾಎಸ್ ಶೇಟ್‍ಶಾರದ ವಿದ್ಯಾಲಯ ದ್ವಿತೀಯ ಸ್ಥಾನ, ವೃಷ್ಠಿ ವಿ ಪವನ್ ಶಕ್ತಿ ಪ್ರಿ ಸ್ಕೂಲ್‍ ತೃತೀಯ ಸ್ಥಾನವನ್ನುಪಡೆದಿರುತ್ತಾರೆ.

ಯಶೋಧಕೃಷ್ಣ ಸ್ಪರ್ಧೆ- ಸೌಮ್ಯ ಮತ್ತುಅದಿತ್ರಿ ಪ್ರಥಮ ಸ್ಥಾನ, ನವ್ಯಶ್ರೀ ಮತ್ತು ಅನೈರ ಎ ಶೆಟ್ಟಿ ದ್ವಿತೀಯ ಸ್ಥಾನ, ಕುಶಿ ಮತ್ತು ಶಾರ್ವಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ದಾಸರ ಕೀರ್ತನೆ ಸ್ಪರ್ಧೆ- ಶ್ರೀ ಶಾರದ ಟೀಮ್‍ ಶಾರದ ವಿದ್ಯಾಲಯ ಕೊಡಿಯಲ್ ಬೈಲ್ ಪ್ರಥಮ ಸ್ಥಾನ, ಶ್ರೀ ಶಾರದ ಸೆಂಟ್ರಲ್ ಸ್ಕೂಲ್ ಕಿನ್ನಿಗೋಳಿ ದ್ವಿತೀಯ ಸ್ಥಾನ, ರಾಷ್ಟ್ರೋತನ ವಿದ್ಯಾಕೇಂದ್ರ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಗೋಪಿಕಾ ಕೃಷ್ಣ ಸ್ಪರ್ಧೆ- ಎಸ್ ಪ್ರಧಾನ್ಯ ಆ್ಯಂಡ್‍ ಟೀಮ್‍ ಶಾರದಾ ವಿದ್ಯಾಲಯ ಕೊಡಿಯಲ್ ಬೈಲ್ ಪ್ರಥಮ ಸ್ಥಾನ, ಸನಿಹ ಆ್ಯಂಡ್‍ ಟೀಮ್ ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್‍ ದ್ವಿತೀಯ ಸ್ಥಾನ, ಶ್ರದ್ಧಾ ಆ್ಯಂಡ್‍ ಟೀಮ್ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಕಿನ್ನಿಗೋಳಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಗೀತ ಕಂಠಪಾಠ ಧ್ಯಾನ ಶ್ಲೋಕ (3-6 ವರ್ಷ)-ರಿತಿಕ ಭಟ್‍ ಕೆನರಾ ಹೈಸ್ಕೂಲ್‍ ಉರ್ವ ಪ್ರಥಮ ಸ್ಥಾನ, ಮಹಿತ್‍ ಎನ್ ಸಾಲಿಯಾನ್ ಶಾರದಾ ವಿದ್ಯಾಲಯ ದ್ವಿತೀಯ ಸ್ಥಾನ, ಮೃನಲಿ ಮಾನಸ ಎನ್ ಭಟ್ , ಸಮೃಧ್ಧಿ ಇಂಟರ್ ನ್ಯಾಷನಲ್ ಪ್ರೀ ಸ್ಕೂಲ್‍ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಗೀತ ಕಂಠಪಾಠ ಧ್ಯಾನ ಶ್ಲೋಕ (1 ಮತ್ತು 2 ತರಗತಿ)–ಧನ್ವಿ ಹೆಚ್‍ ಶಾರದಾ ವಿದ್ಯಾಲಯ ಕೊಡಿಯಲ್ ಬೈಲ್ ಪ್ರಥಮ ಸ್ಥಾನ, ಹನ್ವಿಕ ಪಿ ಗುಜ್ಜರನ್ ಶಕ್ತಿ ರೆಸಿಡೆನ್ಯಿಯಲ್ ಸ್ಕೂಲ್ ದ್ವಿತೀಯ ಸ್ಥಾನ, ನಕ್ಷ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಗೀತ ಕಂಠಪಾಠ ಧ್ಯಾನ ಶ್ಲೋಕ ಸ್ಪರ್ಧೆ(3 ಮತ್ತು 5 ತರಗತಿ) –ಕಿಶನ್ ಭಟ್ ಶಕ್ತಿ ರೆಸಿಡೆನ್ಯಿಯಲ್ ಸ್ಕೂಲ್ ಪ್ರಥಮ ಸ್ಥಾನ, ಅತ್ರೇಯ ಎಮ್ ಭಟ್ ,ಕೆನರ ಪ್ರೌಢ ಶಾಲೆ ಉರ್ವ ದ್ವಿತೀಯ ಸ್ಥಾನ, ಮಹ್ಯ ಆರ್ ಶೆಟ್ಟಿ ,ಶಕ್ತಿ ರೆಸಿಡೆನ್ಯಿಯಲ್ ಸ್ಕೂಲ್‍ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಗೀತ ಕಂಠಪಾಠ ಅಧ್ಯಾಯ 12–ಕೆ ಪ್ರಥಮ್ ಮಲ್ಯ ಶಾರದಾ ವಿದ್ಯಾಲಯ ಕೊಡಿಯಲ್ ಬೈಲ್ ಪ್ರಥಮ ಸ್ಥಾನ, ಸೃಷ್ಟಿ ಅಲೆವೂರಯ ಶಾರದ ವಿದ್ಯಾಲಯ ಕೊಡಿಯಲ್‍ಬೈಲ್‍ ದ್ವಿತೀಯ ಸ್ಥಾನ, ತನ್ವಿ ಆರ್ ಬಲ್ಲಲ್, ಸೆಕ್ರೆಡ್ ಹಾಟ್ರ್ಸ್ ಕುಲಶೇಖರ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಗೀತ ಕಂಠಪಾಠ ಅಧ್ಯಾಯ 15 – ಶ್ರಾವಣಿ ಶಾರದಾ ವಿದ್ಯಾಲಯ ಕೊಡಿಯಲ್ ಬೈಲ್ ಪ್ರಥಮ ಸ್ಥಾನ, ಧರಿತ್ರಿ ಕಾಮತ್ ಶಾರದ ವಿದ್ಯಾಲಯ ಕೊಡಿಯಲ್‍ಬೈಲ್‍ ದ್ವಿತೀಯ ಸ್ಥಾನ, ಶ್ರೀನಿಧಿ ಡಿ ದೇವಾಡಿಗ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಕಿನ್ನಿಗೋಳಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಚಿತ್ರಕಲಾ ಸ್ಪರ್ಧೆ- ಆತ್ಮಿಕ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಕಿನ್ನಿಗೋಳಿ ಪ್ರಥಮ ಸ್ಥಾನ, ಪ್ರವೀತ್ ಪಿ. ವಿ.ಶಾರದಾ ಸೆಂಟ್ರಲ್ ಸ್ಕೂಲ್ ಕಿನ್ನಿಗೋಳಿ ದ್ವಿತೀಯ ಸ್ಥಾನ, ಸಿಮ್ರಾನ್ ವಿ ಮೈತ್ರಿ ಶಕ್ತಿ ರೆಸಿಡೆನ್ಯಿಯಲ್ ಸ್ಕೂಲ್‍ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಕುಣಿತ ಭಜನೆ ಸ್ಪರ್ಧೆ- ಕೃತಿ ಆ್ಯಂಡ್‍ ಟೀಮ್ ಶಾರದಾ ವಿದ್ಯಾಲಯ ಕೊಡಿಯಲ್ ಬೈಲ್‍ ಪ್ರಥಮ ಸ್ಥಾನ, ನೇಹಾ ಆ್ಯಂಡ್‍ ಟೀಮ್ ಶಕ್ತಿ ರೆಸಿಡೆನ್ಯಿಯಲ್ ಸ್ಕೂಲ್ ದ್ವಿತೀಯ ಸ್ಥಾನ, ಇಶಾನ್ವಿ ಆ್ಯಂಡ್‍ ಟೀಮ್‍ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಫೋಟೋ ಕಂಟೆಸ್ಟ್ –ಮುದ್ದು ಕೃಷ್ಣ- ಆಗ್ನೇಯ್‍ರಾಜ್
ಬಾಲ ಕೃಷ್ಣ-ಶ್ಲೋಕ್ ಸಾಲಿಯಾನ್
ಮುರಳಿ ಕೃಷ್ಣ-ಪ್ರಾರ್ಥನಾಎನ್
ಯಶೋದ ಕೃಷ್ಣ-ಸಾಕ್ಷಾ ವಿನಿ & ಸಾರ್ಥ್‍ರಾಜ್
ಕೃಷ್ಣ-ಯದುವೀರ್‍ಕದ್ರಿ
ವಿಜೇತರನ್ನು ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ಪ್ರಾಂಶುಪಾಲೆ ಸುರೇಖಾ ಆರ್ ಭಟ್,ಅಶೋಕ್, ಚರಣ್, ಲಕ್ಷ್ಮಿ ಗುರುದತ್ ಪೈರವರು ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಿದರು. ,

ಈ ಸಂದರ್ಭದಲ್ಲಿ ಕೃಷ್ಣಮಯ ಸಂಯೋಜಕಿಯರಾದ ಸುಶ್ಮಾ ಸತೀಶ್ ಮತ್ತು ಭವ್ಯರವರು ಉಪಸ್ಥಿತರಿದ್ದರು. ವಿಜೇತರಾದ ಎಲ್ಲರಿಗೂ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *