ಬೆಂಗಳೂರಿನ ಅಂಚೆಪಾಳ್ಯದ ಶ್ರೀ ಮಂಜುನಾಥ ಸ್ವಾಮಿ ಬಿಲ್ಡಸ್‌೯ ಮಾಲಕ ಬಸವರಾಜ್‌ ಆರ್‌. ಅವರಿಂದ ಬಗ್ಗಿ ಕಾರು ಕೊಡುಗೆ

ಉಜಿರೆ: ಧಮ೯ಸ್ಥಳದ ಅಪಾರ ಅಭಿಮಾನಿಯೂ, ಭಕ್ತರೂ ಆದ ಹಿರಿಯ ಉದ್ಯಮಿ ಬಸವರಾಜ್‌ ಆರ್‌. ಹತ್ತು ಸೀಟುಗಳನ್ನು ಹೊಂದಿರುವ “ಬಗ್ಗಿ” (ಇ.ವಿ.) ಕಾರನ್ನು ಧಮ೯ಸ್ಥಳಕ್ಕೆ ಕೊಡುಗೆಯಾಗಿ ಅಪಿ೯ಸಿದರು.

ಇದನ್ನು ವಿಶೇಷಚೇತನರಿಗೆ ವಸತಿ ಗೃಹಕ್ಕೆ ಹೋಗಲು ಉಚಿತ ಸೇವೆಗಾಗಿ ಬಳಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು.

Leave a Reply

Your email address will not be published. Required fields are marked *