ಉಜಿರೆ: ಧ್ಯಾನದಿಂದ ಸ್ವರ್ಗಸುಖ, ಸೇವೆ ಮಾಡಿದರೆ ಆತ್ಮಕಲ್ಯಾಣ – ಬ್ರಹ್ಮರ್ಷಿ ಪ್ರೇಮನಾಥ್

ಉಜಿರೆ: ಬುದ್ಧಿಯನ್ನು ಜಾಗೃತಗೊಳಿಸಲು ಧ್ಯಾನ ಅಗತ್ಯ. ಸುಲಭವಾದ ಧ್ಯಾನಮಾರ್ಗದಿಂದ ಸ್ವರ್ಗಸುಖ ಅನುಭವಿಸಬಹುದು. ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಮನಸ್ಸು ಮತ್ತು ಬುದ್ಧಿ ನಮ್ಮ ಸ್ವಾಧೀನದಲ್ಲಿರುತ್ತದೆ ಎಂದು ಬೆಂಗಳೂರಿನ ಬ್ರಹ್ಮರ್ಷಿ ಪ್ರೇಮನಾಥ್ ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ […]

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಇತ್ತೀಚೆಗೆ ನಡೆದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಯಶಸ್ಸನ್ನು ಸಾಧಿಸಿತ್ತು. ಆ ಪ್ರಕಾರ ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕೂಡ ಬಿಜೆಪಿಯ ಮುಂದಾಳುಗಳು ಆಯ್ಕೆಗೊಂಡರು. ಅಧ್ಯಕ್ಷರಾಗಿ ಗುರುರಾಜ್ ಮಲ್ಲಿಗೆಯಂಗಡಿ […]

ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ವರದಿ ರಾಯಿ ರಾಜ ಕುಮಾರದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪಟ್ಟಣ ಪಂಚಾಯಿತಿಗೆ ಇತ್ತೀಚಿಗೆ ಚುನಾವಣೆ ಜರಗಿತ್ತು. ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಭಾರತೀಯ ಜನತಾ ಪಕ್ಷ ಮುಂಚೂಣಿಯಲ್ಲಿ ಮೂಡಿಬಂದಿತ್ತು. ಇದೀಗ ನಡೆದ […]