ಕುತ್ಲುರು ಸರಕಾರಿ ಶಾಲೆಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು

ಮಂಗಳೂರು, ಬೆಳ್ತಂಗಡಿ ತಾಲೂಕಿನ ಕುತ್ಲುರು ಸರಕಾರಿ ಉನ್ನತಿಕರಿಸೀದ ಹಿರಿಯ ಪ್ರಾಥಮಿಕ ಶಾಲೆಗೆ ಅಂತರಾಷ್ಟ್ರೀಯ ಜೂಡೋ ತರಬೇತುದಾರ ಹಾಗೂ ಕರ್ನಾಟಕ ಸ್ಟೇಟ್ ಜೂಡೋ ಅಸೋಸಿಯೇಷನ್ ಅಧ್ಯಕ್ಷ ಯತೀಶ್ ಎನ್. ಬಂಗೇರಾ ಹಾಗೂ ಗ್ಲೋಬಲ್ ಸಿಂಪತಿ ಫೌಂಡೇಶನ್ […]

ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ: ಸಮಾರೋಪ ಸಮಾರಂಭ

ಉಜಿರೆ: ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗವಾಗಿದ್ದು, ಭಜನೆಯಿಂದ ಭಗವಂತನ ಸಾಕ್ಷಾತ್ಕಾರವಾಗಿ ಭಜಕರಲ್ಲಿ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. […]

ಏಶ್ಯಾಡ್ ನಲ್ಲಿ ಚಿನ್ನದ ಪದಕ ವಿಜೇತೆ ಪೂವಮ್ಮ ನವರಿಗೆ ದಕ್ಷಿಣ ಕನ್ನಡ ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲರಿಂದ ಅಭಿನಂದನೆ

ಮಂಗಳೂರು: ಕೇಂದ್ರದಲ್ಲಿ ಬಿ.ಜೆ.ಪಿ. ನೇತೃತ್ವದ ನರೇಂದ್ರ ಮೋದಿಯವರ ಸರ್ಕಾರ ಬಂದ ಬಳಿಕ ದೇಶದ ಕ್ರೀಡಾಳುಗಳು ಕ್ರೀಡಾ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಸಾಧನೆಗೈಯುತ್ತಿರುವುದು ಶ್ಲಾಘನೀಯ ಮತ್ತು ಕೇಂದ್ರ ಸರ್ಕಾರ ಇದಕ್ಕಾಗಿ ವಿಶೇಷ ವಾದ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ […]

ಗೃಹಿಣಿ : ಹೌಸ್‌ವೈಫ್ ಅಂದರೆ ‘ಫ್ರೀ’ ಅಲ್ಲ; ಈ ಪ್ರಪಂಚದ ಅತ್ಯಂತ ದೊಡ್ಡ ಜವಾಬ್ದಾರಿ!- Article by Naveen Habib

ನವೀನ್ ಮಾಸ್ಟರ್M.A B.Ed “ಒಂದು ಮನೆ ಕೇವಲ ಕಲ್ಲು, ಮಣ್ಣು, ಸಿಮೆಂಟ್‌ಗಳಿಂದ ನಿರ್ಮಿಸಿದ ಗೋಡೆಯಲ್ಲ; ಅದಕ್ಕೊಂದು ಜೀವ ಬರುವುದು ಅಲ್ಲಿರುವ ಮನುಷ್ಯರ ಪ್ರೀತಿಯಿಂದ. ಆ ಜೀವ ತುಂಬುವ ಪ್ರಮುಖ ಶಕ್ತಿ ಗೃಹಿಣಿ.” ಬೆಳಗಿನ ಸೂರ್ಯಕಿರಣ […]

ಕವಿತೆ — ಶಾಸ್ತ್ರಿಜೀ : ಸರಳತೆಯ ಶಿಖರ – ದೇಶ ಪ್ರೇಮದ ಅಕ್ಷರ

– ✍️ ಚಿಮಕಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ ಮೂರ್ತಿ ಚಿಕ್ಕದಾದರೂ ಕೀರ್ತಿ ಆಕಾಶದಷ್ಟು,ಬಡತನವಿದ್ದರೂ ಪ್ರಾಮಾಣಿಕತೆ ಸಾಗರದಷ್ಟು;ಸರಳ ಬದುಕಾದರೂ ಆದರ್ಶ ಹಿಮಾಲಯದಷ್ಟು,ಲಾಲ್ ಬಹದ್ದೂರ್ ಶಾಸ್ತ್ರಿಜೀ ಎಂದರೆ ಸ್ಫೂರ್ತಿ ಅನಂತದಷ್ಟು! || ೧ || ಮುಗಲ್ಸರಾಯಿಯ ಮಣ್ಣಿನಲಿ ಜನಿಸಿದ […]

ಕೈಜಾರುತ್ತಿರುವ ಬಾಲ್ಯ, ಮರೆಯಾಗುತ್ತಿರುವ ಸಂಸ್ಕಾರ… ಹೊಣೆ ಯಾರದು? -Article by Chidananda Mallikarjuna

✍️ ಚಿಂತಕಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ.. ಮಗು ಎನ್ನುವುದು ಕೇವಲ ಒಂದು ಕುಟುಂಬದ ಕುಡಿಯಲ್ಲ, ಅದು ಇಡೀ ಸಮಾಜದ ಅಮೂಲ್ಯ ಆಸ್ತಿ. ಮಗುವೆಂದರೆ ಕೇವಲ ಅಂಕಗಳನ್ನು ಗಳಿಸಿ ಕೊಡುವ ಯಂತ್ರವಲ್ಲ, ಬದಲಿಗೆ ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಿ […]

ನಾನು ಲೇಖಕಿ ಅಲ್ಲ- ಅಂಜಲಿ ಶ್ರೀನಿವಾಸ್

✍️ಅಂಜಲಿ ಶ್ರೀನಿವಾಸ್ ಖಟವಟೆ ನಾನು ಲೇಖಕಿ ಅಲ್ಲಪದಗಳ ಪುಂಜ ನನ್ನಲ್ಲಿಲ್ಲಬರೆದದ್ದು ಬದುಕಿನ ಕ್ಷಣಗಳ ಕೂಡಿಡಲು. ಹಾಂ ನಾನು ಒಂಚೂರು ಸ್ವಾರ್ಥಿ, ನಾ ಬರೆಯೋದು ನನಗಾಗಿತುಳಿಯುವ ಬದಲು ತಿಳಿಯುವ ಪ್ರಯತ್ನದಲ್ಲಿನನ್ನ ಭಾವನೆ, ನನ್ನ ಅನುಭವಅಕ್ಷರಗಳ ಜೊತೆ […]