ಕಳೆದ 24 ಗಂಟೆಗಳಲ್ಲಿ ಕೊರೋನಾದಿಂದ ಮತ್ತೆ ನಾಲ್ಕು ಸಾವು ಸಂಭವಿಸಿರುವುದರಿಂದ ಜಿಲ್ಲೆಯಲ್ಲಿ ಕೋವಿಡ್ ಬಲಿ ತೆಗೆದುಕೊಂಡವರ ಸಂಖ್ಯೆಯು 768ಕ್ಕೆ ಏರಿತು.
ನಿನ್ನೆ ಹೊಸದಾಗಿ ಕೊರೋನಾ ಸೋಂಕಿತರು ಎಂದು ಗುರುತಿಸಲಾದವರ ಸಂಖ್ಯೆ 1,529. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೋನಾ ಬಾಧಿತರ ಸಂಖ್ಯೆಯು 49,805 ಆಯಿತು.